ಕುಂಚಿಟಿಗ ಆದರ್ಶ ದಂಪತಿ ಪ್ರಶಸ್ತಿ

ಕುಂಚಿಟಿಗ ಆದರ್ಶ ದಂಪತಿ ಪ್ರಶಸ್ತಿ

ವಿಶ್ವ ಕುಂಚಿಟಿಗ ಯುವಶಕ್ತಿ ರಿ.ಯ ಮಾರ್ಗದರ್ಶಕರು ಆದ ಸುಬ್ರಮಣಿ ಎನ್ ಬಂಡಿ ಕೊಡಿಗೆನಹಳ್ಳಿ ಮತ್ತು ಇವರ ಪತ್ನಿ ಲತಾ ಸುಬ್ರಮಣಿ ಇವರಿಗೆ ಸಮಾಜ ಸೇವೆಗೆ ವಿಶ್ವ ಕುಂಚಿಟಿಗರ ಪರಿಷತ್ ನ ರಾಜ್ಯಮಟ್ಟದ "ಕುಂಚಿಟಿಗ ಆದರ್ಶ ದಂಪತಿ " ಪ್ರಶಸ್ತಿಯನ್ನು ಡಾ. ವಿ ಅಂಜಿನಪ್ಪ ನವರು ಪ್ರಶಸ್ತಿ ಪ್ರದಾನ ಮಾಡಿದವರು ಸ್ಥಳ:ಮಳವಳ್ಳಿ ಚಿಕ್ಕಣ್ಣ ಚಾರಿಟೀಸ್ ಕಲ್ಯಾಣ ಮಂಟಪ ಶೇಷಾದ್ರಿಪುರಂ ಬೆಂಗಳೂರು ಮಾರ್ಚ್ 6 ಭಾನುವಾರ 2022