ಕುಂಚಿಟಿಗರ ಕುಲಗಳು
ಕುಂಚಿಟಿಗರ ಕುಲಗಳು
ಕುಂಚಿಟಿಗರ 101 ಕುಲಗಳು.
1) ಅಲ್ಪೇನವರು
2) ಅರಸನವರು
3) ಅಳುವನವರು
4) ಅಟ್ಟೇನವರು
5) ಅಷ್ಟೇನವರು
6) ಅರಳೇನವರು ( ಅಳ್ಳೇನವರು )
7) ಅರೇನವರು
8) ಆವಿನವರು
9) ಆಲಿದವರು
10) ಇರೋರು
11) ಉಳ್ಳೇನವರು ( ವುಳ್ಳೇನವರು )
12) ಉಂಡೇನವರು
13) ಎಲೆಯವರು
14) ಎಮ್ಮೇನವರು
15) ಎರಡುಕೆರೆಯವರು
16) ಒಳಕಲ್ಲನವರು ( ಹೊಳಕಲ್ಲನವರು )
17) ಒಂಗೇನವರು
18) ಒರದೆಯವರು
19) ಒರಗೇನವರು
20) ಅಂಡೇನವರು ( ಹಂಡೇನವರು )
21) ಕಲ್ಲೇನವರು
22) ಕರೇನವರು
23) ಕಠಾರದವರು
24) ಕಲ್ಲುಕುಂಟೆಯವರು ( ಕಳ್ಳಕುಂಟೆಯವರು )
25) ಕರಡೇನವರು
26) ಕಕ್ಕೇನವರು
27) ಕಾಟ್ಟೇನವರು
28) ಕಾಗೇನವರು
29) ಕೆಂಪೇನವರು
30) ಕೊಡ್ಡಗೆರೆಯವರು
31) ಕೊಡೆಯವರು
32) ಕೊಡಲಿಯವರು
33) ಕೊತ್ತಗೆರೆಯವರು
34) ಕೊಡಗೆನವರು
35) ಕೊಗ್ಗೇನವರು
36) ಕೊರವಳಿಯವರು
37) ಕಾಗೇನವರು
38) ಕಂಬಳಿಯವರು
39) ಕುಂಟೇನವರು
40) ಗರಿಕೇನವರು
41) ಗಢದವರು
42) ಗಾಳೇನವರು
43) ಗುಡಿಯವರು
44) ಗೂಬೇನವರು
45) ಗೋಣೇನವರು
46) ಜೆಳೆಯವರು
47) ಜಲಧೇನವರು
48) ಜಲ್ಲೇಂದ್ರದವರು
49) ಜರಿಯವರು
50) ಜಾನಕಲ್ಲನವರು
51) ಜೀರಿಗೇಯವರು
52) ತಕ್ಕೇನವರು
53) ತಂಡದವರು
54) ದಸಲೇನವರು
55) ದಮಗುತ್ತಿಯವರು
56) ಧನಿಯದವರು
57) ಧಾನ್ಯದವರು
58) ದೇವರವರು
59) ದೊಡ್ಡದವರು
60) ನೊಗನವರು
61) ನಿಂಬೇನವರು
62) ಪುಣಜಿಯವರು
63) ಬಸಲೇನವರು
64) ಬಡವನವರು
65) ಬಕುವನವರು
66) ಬದಾರದವರು
67) ಬಲ್ಲೇನಳ್ಳಿಯವರು
68) ಬಾಕಾವಳಿಯವರು
69) ಬೆಳ್ಳೇನವರು
70) ತುಸಳೇನವರು
71) ಮಾಣಸೇನವರು
72) ಮಾನ್ಯದವರು
73) ಮಾಯೋರು
74) ಮಾಯಿನವರು
75) ಮಿಸ್ಲೇನವರು
76) ಮೈಯಾರದವರು
77) ಯರ್ರೇನವರು ( ಏರೇನವರು )
78) ರಾಗೇನವರು
79) ರಾವುತದವರು
80) ವನಮನವರು ( ಒಣಬೆಂಕಿಯವರು )
81) ಶಾಸ್ತ್ರದವರು
82) ಶೆಟ್ಟೇನವರು
83) ಸರಳೇನವರು
84) ಸಹಸ್ರದವರು ( ಸಾವಿರದವರು )
85) ಸಾವಂತದವರು
86) ಸಾರಂಗದವರು
87) ಸಾಕುವಲ್ಲೋರು
88) ಸಿಂಧದವರು
89) ಸುತ್ತುಗಟ್ಟೇಯವರು
90) ಸೂರೇನವರು
91) ಸೋಗೇನವರು
92) ಹಳ್ಳಿಕಟ್ಟೆಯವರು
93) ಹಳ್ಳಿಯವರು
94) ಹಳೇನವರು
95) ಹಾಲೇನವರು
96) ಹುಟ್ಟೇನವರು
97) ಹುಳಿಯಾರರು
98) ಹುಲಿಯವರು
99) ಹುತ್ತದವರು
100) ಹರಿಡೇನವರು
101) ಹುಣಸೇನವರು