ವಿಶ್ವ ಕುಂಚಿಟಿಗ ಯುವಶಕ್ತಿ ಎಂಬ ಹೆಸರಿನಿಂದ ಪ್ರಾರಂಭ 02-11-2020

ವಿಶ್ವ ಕುಂಚಿಟಿಗ ಯುವಶಕ್ತಿ ಎಂಬ ಹೆಸರಿನಿಂದ ಪ್ರಾರಂಭ 02-11-2020

1 02-11-2020 ವಿಶ್ವ ಕುಂಚಿಟಿಗ ಯುವಶಕ್ತಿ ಎಂಬ ಹೆಸರಿನಿಂದ ಪ್ರಾರಂಭ

2 11-12-2020 ಅವಿವಾಹಿತ ಕುಲ ಬಾಂಧವರಿಗಾಗಿ ವಿವಾಹ ಅಪೇಕ್ಷೆ ಪ್ರಾಪ್ತಿಗಾಗಿ ಲಕ್ಷ್ಮೀನಾರಾಯಣ ಹೋಮ

3 ಫೆಬ್ರವರಿ 28 ಹೊಸದುರ್ಗದಲ್ಲಿ ಡಿ ಬನುಮಯ್ಯನವರ ಪುತ್ಥಳಿ ಅನಾವರಣ

4 5-ಜುಲೈ- 2021 ಮೇಲ್ಕುಂಟೆ ಯಲ್ಲಿ ಬನುಮಯ್ಯನವರ ಪುತ್ಥಳಿ ಅನಾವರಣ

ಡಿ. ಬನುಮಯ್ಯನವರ ಜಯಂತಿ ಅಂಗವಾಗಿ 

5 5-7-2021 ಭೂವನಹಳ್ಳಿ ಗ್ರಾಮಗಳಲ್ಲಿ ಕುಂಚಿಟಿಗರ ಆಧುನಿಕ ಪಿತಾಮಹ, ರಾವ್ ಬಹುದ್ದೂರ್, ಧರ್ಮಪ್ರಕಾಶ, ಸಾಹುಕಾರ್ ಡಿ.#ಬನುಮಯ್ಯ ನವರ ಪುತ್ಥಳಿಗಳನ್ನ ಸ್ಥಾಪಿಸಿ ಜಯಂತಿಯನ್ನ ಆಚರಿಸಲಾಯಿತು.

 

6. 17 ಆಗಸ್ಟ್ 2021 ಕುಂಚಿಟಿಗರ ಸ್ವಾತಂತ್ರ್ಯದ ಅಂಗವಾಗಿ ಹೊಸಕೆರೆಯಲ್ಲಿ ಬನುಮಯ್ಯನವರ ಪುತ್ಥಳಿ ಅನಾವರಣ ಮತ್ತು ಡಿ ಬನುಮಯ್ಯನವರ ವೃತ್ತ ಉದ್ಘಾಟನೆ

7. ಕುಂಚಿಟಿಗರ ಜನಗಣತಿ 17-08-2021 Vishwaa Kunchitiga Census app ಉದ್ಘಾಟನೆ ಹೊಸಕೆರೆಯಲ್ಲಿ

8. 1-1-2022 ರಂದು ಬೆಂಚೆ ಗೇಟ್ಅಲ್ಲಿ

ಉಂಡೆತ್ತರಾಯರ ವೃತ್ತ ಮತ್ತು ಬನುಮಯ್ಯನವರ ಪುತ್ಥಳಿ ಸ್ಥಾಪನೆ

ಅರ್ಜಿ ಹಾಕಿದ್ದು ನಿರಪೇಕ್ಷಣಾ ಪತ್ರ ಸಿಗದೆ ಇನ್ನು ಬಾಕಿ ಇರುವ ಕೆಲಸಗಳು 

(ಈ ಕೆಲಸಗಳಿಗೆ ಅಡ್ಡಗಾಲು ಹಾಕಿರುವುದು ನಮ್ಮ ಕುಲಬಾಂಧವರು ಗಳೆ ಹೊರತು ಬೇರೆ ಯಾರು ಅಲ್ಲ)

1 ವೀರ ಕ್ಯಾತ ರಾಯರ ರುತ್ತ ತುಂಬಾಡಿ ವಡ್ಡಗೆರೆ ರಸ್ತೆ

2 ಮಲಗೊಂಡ ಸಿಂಗ್ರಿ ವೃತ್ತ

3 ವೀರ ನಾಗಮ್ಮನವರ ವೃತ್ತ ಕೊರಟಗೆರೆ

4 ಮಧುಗಿರಿಯಲ್ಲಿ ಬನುಮಯ್ಯನವರ ಪುತ್ಥಳಿ ಸ್ಥಾಪನೆ

ಇವಲ್ಲದೆ ಅನೇಕ ಕಾನೂನು ಹೋರಾಟಗಳು ನಡೆಯುತ್ತಿವೆ.....

ಇನ್ನು ಹೇಳಲಾಗದಂತಹ ಅನೇಕ ಕಾರ್ಯಗಳು ವಿಶ್ವ ಕುಂಚಿತಗ ಯುವಶಕ್ತಿ ಮಾಡಿದೆ ಎಲ್ಲಾ ಕಾರ್ಯಗಳನ್ನು ಹೇಳಲಾಗುವುದಿಲ್ಲ ಹೇಳಿದರೆ ಅದಕ್ಕೆ ಬೆಲೆ ಇರುವುದಿಲ್ಲ......

https://m.facebook.com/story.php?story_fbid=pfbid0wHSTKByJGyJHZxGcuH8PwFFrwqxHnx1Bi7Z41acrq3yA5beZScmxAJCVjdUiGLgVl&id=100056963515191