Terms & Conditions

ವಿಶ್ವ ಕುಂಚಿಟಿಗ ಯುವ ಶಕ್ತಿ ರಿ. ಟ್ರಸ್ಟ್ ತನ್ನದೇ ಆದಂತಹ ಕಾನೂನಿನ ಚೌಕಟ್ಟಿನಲ್ಲಿ ಕುಂಚಿಟಿಗ ಸಮಾಜವನ್ನು ಪ್ರತಿನಿಧಿಸುತ್ತಿದೆ ಕುಂಚಿಟಿಗ ಒಂದೇ ಧ್ಯೇಯ ವಾಕ್ಯ ಅದನ್ನು ಬಿಟ್ಟು ಭ್ರಷ್ಟ ರಾಜಕೀಯ ಜಾತಿ ದಾಳಕ್ಕೆ ಸಂಸ್ಥೆ ಎಂದು ಕೈಜೋಡಿಸುವುದಿಲ್ಲ ಹಾಗೇನಾದರೂ ಸಂಸ್ಥೆಯ ಪದಾಧಿಕಾರಿಗಳಾಗಲಿ ಸದಸ್ಯರಾಗಲಿ ಸಂಸ್ಥೆಯ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದು ಕಂಡು ಬಂದರೆ ಸಾಕ್ಷಿ ಸಮೇತ ರಿಜವಾತುಪಡಿಸಿದ್ದಲ್ಲಿ ಪರಾಮರ್ಶಿಸಿ ತತ್ತಕ್ಷಣ ಸಂಸ್ಥೆಯ ಸದಸ್ಯತ್ವದಿಂದ ವಜಾ ಗೊಳಿಸಲಾಗುವುದು ಸಾವಿರಾರು ಜನ ಕುಲಗೇಡಿಗಳನ್ನು ಕೂಡಿ ಹಾಕಿಕೊಳ್ಳುವುದಕ್ಕಿಂತ ಪ್ರಾಮಾಣಿಕ ಕುಂಚಿಟಿಗರ ಮಾತ್ರ ಸಂಸ್ಥೆ ಪ್ರೋತ್ಸಾಹಿಸುತ್ತೆ. ಈ ಸಂಸ್ಥೆಯ ಸದಸ್ಯತ್ವ ಪಡೆಯಲು 5000/-ಸದಸ್ಯತ್ವ ಫೀ ಪಾವತಿಸಿ ಐಡಿ ಕಾರ್ಡ್ ಪಡೆಯಬಹುದು. ಸದಸ್ಯತ್ವ ಪಡೆದ ವ್ಯಕ್ತಿ ಯಾವುದೇ ಕುಂಚಿಟಿಗ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಲ್ಲಿ ಸದಸ್ಯತ್ವದ ಹಣವನ್ನು ಹಿಂದಿರುಗಿಸದೆ ಸದಸ್ಯತ್ವವನ್ನು ರದ್ದುಗೊಳಿಸಲಾಗುತ್ತದೆ.

This site uses cookies. By continuing to browse the site you are agreeing to our use of cookies.