ಕುಂಚಿಟಿಗ ಶಿರೋಮಣಿ ಪ್ರಶಸ್ತಿ

ಕುಂಚಿಟಿಗ ಶಿರೋಮಣಿ ಪ್ರಶಸ್ತಿ

ಕುಂಚಿಟಿಗ ಶಿರೋಮಣಿ  ಪ್ರಶಸ್ತಿ

ವಿಶ್ವ ಕುಂಚಿಟಿಗ ಯುವಶಕ್ತಿ ರಿ.ಯ ಪ್ರಧಾನ ಕಾರ್ಯದರ್ಶಿಯಾದ ಮೋಹನ್ ಕುಮಾರ್ ಎಸ್ ಇವರಿಗೆ ಸಮಾಜ ಸೇವೆಗೆ ವಿಶ್ವ ಕುಂಚಿಟಿಗರ ಪರಿಷತ್ ನ ರಾಜ್ಯಮಟ್ಟದ "ಕುಂಚಿಟಿಗ ಶಿರೋಮಣಿ " ಪ್ರಶಸ್ತಿಯನ್ನು ಡಾ. ವಿ ಅಂಜಿನಪ್ಪ ನವರು ಪ್ರಶಸ್ತಿ ಪ್ರದಾನ ಮಾಡಿದವರು ಸ್ಥಳ:ಮಳವಳ್ಳಿ ಚಿಕ್ಕಣ್ಣ ಚಾರಿಟೀಸ್ ಕಲ್ಯಾಣ ಮಂಟಪ ಶೇಷಾದ್ರಿಪುರಂ ಬೆಂಗಳೂರು ಮಾರ್ಚ್ 6 ಭಾನುವಾರ 2022