ಗಣೇಶ ಚತುರ್ಥಿ ಆಚರಣೆಗಳ ಹಿಂದೆ ಅಡಗಿದೆ ಹಿಂದುಗಳ ಒಗ್ಗೂಡಿಸುವಿಕೆ ಗುಟ್ಟು ಲೋಕಮಾನ್ಯ ಬಾಲ ಗಂಗಾಧರ್ ತಿಲಕ್.

ಕುಂಚಿಟಿಗರ ಒಗ್ಗೂಡುವಿಕೆಗೆ ಬನುಮಯ್ಯನವರೆ ನಮ್ಮೆಲ್ಲ ಕುಲಬಾಂಧವರಿಗೆ ಸ್ಪೂರ್ತಿಯಾಗಿ ಕೆಳಹಂತದಿಂದ ಎಲ್ಲ ಬಾಂಧವರು ಒಗ್ಗೂಡಲಿ

ಗಣೇಶ ಚತುರ್ಥಿ ಆಚರಣೆಗಳ ಹಿಂದೆ ಅಡಗಿದೆ ಹಿಂದುಗಳ ಒಗ್ಗೂಡಿಸುವಿಕೆ ಗುಟ್ಟು ಲೋಕಮಾನ್ಯ ಬಾಲ ಗಂಗಾಧರ್ ತಿಲಕ್.

ಗಣೇಶ ಚತುರ್ಥಿ ಆಚರಣೆಗಳ ಹಿಂದೆ ಅಡಗಿದೆ ಹಿಂದುಗಳ ಒಗ್ಗೂಡಿಸುವಿಕೆ ಗುಟ್ಟು ಲೋಕಮಾನ್ಯ ಬಾಲ ಗಂಗಾಧರ್ ತಿಲಕ್.

ಕುಂಚಿಟಿಗರ ಒಗ್ಗೂಡುವಿಕೆಗೆ ಬನುಮಯ್ಯನವರೆ ನಮ್ಮೆಲ್ಲ ಕುಲಬಾಂಧವರಿಗೆ ಸ್ಪೂರ್ತಿಯಾಗಿ ಕೆಳಹಂತದಿಂದ ಎಲ್ಲ ಬಾಂಧವರು ಒಗ್ಗೂಡಲಿ ಎಂಬ ಸಂಕಲ್ಪದಿಂದ ಪ್ರತಿ ಹಳ್ಳಿಗಳಲ್ಲಿ ಬನುಮಯ್ಯನವರ ಪುತ್ಥಳಿಯನ್ನು ಅಥವಾ ಕನಿಷ್ಠ ಬನುಮಯ್ಯನವರ ಜಯಂತಿಯನ್ನು ಆಚರಣೆ ಮಾಡುವುದನ್ನು ಪ್ರಾರಂಭಿಸೋಣ ಬೇರು ಇಲ್ಲದೆ ಮರವು ನಿಲ್ಲುವುದಿಲ್ಲ ಭೂಮಿಯ ಮೇಲೆ ಹಾಗೆ ನಮ್ಮ ಕುಂಚಿಟಿಗರ ಬೇರುಗಳು ಪ್ರತಿಯೊಬ್ಬ ಕುಲಬಾಂಧವರುಗಳು ಆಗಬೇಕು ಎಂಬ ಚಿಂತನೆಯಿಂದ ಬರುವ ಬನುಮಯ್ಯನವರ ಜಯಂತಿಗೆ ಎಲ್ಲರೂ ಸಜ್ಜಾಗೋಣ ಜೈ ಕುಂಚಿಟಿಗ

ಡಿ ಬನುಮಯ್ಯನವರ ಗತ್ತು ಆ ಗಾಂಧಿ ತಾತನಿಗೆ ಗೊತ್ತು ಆದ್ದರಿಂದ ಡಿ ಬನುಮಯ್ಯ ನವರನ್ನು ನೋಡಲು ಸ್ವತಃ ಗಾಂಧೀಜಿಯವರೇ ಮೈಸೂರಿಗೆ ಬಂದಿದ್ದರು 

ಅವರ ನಿಧನಕ್ಕೆ ರಾಷ್ಟ್ರದ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದರು ವಿಪರ್ಯಾಸವೆಂದರೆ..... ಅಂತಹ ಮಹಾನ್ ವ್ಯಕ್ತಿಯನ್ನು ಇನ್ನೂ ಅನೇಕ ಕುಂಚಿಟಿಗ ಬಾಂಧವರ ಅರ್ಥಮಾಡಿಕೊಂಡಿಲ್ಲ 

ಹಳ್ಳಿ ಹಳ್ಳಿಯಲ್ಲಿ ಸಂಘಟನೆಗಾಗಿ ಡಿ ಬನುಮಯ್ಯನವರ ಪುತ್ಥಳಿ ಯನ್ನು ಪ್ರತಿಷ್ಠಾಪಿಸಿ

ಒಗ್ಗಟ್ಟಿನಿಂದ ಒಂದಾಗಿ.

ನಾವು ನುಡಿದಂತೆ ನಡೆದಿದ್ದೇವೆ ಈಗ ಉಳಿದಿರುವುದು ನಿಮ್ಮ ಕಡೆಯ ಕೆಲಸ....

https://m.facebook.com/groups/634144303928165/permalink/697047984304463/