ಡಿ ಬಲುಮಯ್ಯನವರ ಪುತ್ಥಳಿ ಅನಾವರಣ: ಮೇಲ್ಕುಂಟೆಯಲ್ಲಿ

ವಿಶ್ವ ಕುಂಚಿಟಿಗ ಯುವಶಕ್ತಿ ರಿ. ಶಿರಾ ತಾಲ್ಲೂಕು ಕಸಬಾ ಹೋಬಳಿ ಮೇಲ್ಕುಂಟೆ ಗ್ರಾಮದಲ್ಲಿ ಕುಂಚಿಟಿಗರ ಕುಲ ತಿಲಕ ರಾವ್ ಬಹುದ್ದೂರ್ ಡಿ ಬನುಮಯ್ಯನವರ ಪುತ್ತಳಿ ಅನಾವರಣ ಕಾರ್ಯಕ್ರಮ ಇನ್ನು ಕೆಲವೇ ಕ್ಷಣಗಳಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿದೆ ಈ ಸಂದರ್ಭದಲ್ಲಿ ಇದೇ ಸರ್ಕಲ್ ನಲ್ಲಿರುವ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಮಾಡಲಾಗಿದೆ ವಾಲ್ಮೀಕಿ ಮಹಾಋಷಿ ಗಳಿಗೂ ಮಾಲಾರ್ಪಣೆ ಮಾಡಲಾಗಿದೆ