ಪ್ರಶಸ್ತಿ: ಕುಂಚಿಟಿಗ ರತ್ನ ಪ್ರಶಸ್ತಿ

ವಿಶ್ವ ಕುಂಚಿಟಿಗರ ಪರಿಷತ್ ಪರವಾಗಿ ಡಾ. ವಿ ಅಂಜಿನಪ್ಪ ಪ್ರಶಸ್ತಿ ಪ್ರದಾನ ಮಾಡಿದವರು ಮಾರ್ಚ್ 6 ಭಾನುವಾರ 2022 ಸ್ಥಳ:ಮಳವಳ್ಳಿ ಚಿಕ್ಕಣ್ಣ ಚಾರಿಟೀಸ್ ಕಲ್ಯಾಣ ಮಂಟಪ ಶೇಷಾದ್ರಿಪುರಂ ಬೆಂಗಳೂರು

ಪ್ರಶಸ್ತಿ: ಕುಂಚಿಟಿಗ ರತ್ನ ಪ್ರಶಸ್ತಿ

ಆಧ್ಯಾತ್ಮಿಕ ಮತ್ತು ಸಾಂಪ್ರದಾಯಿಕ ವಂಶಪಾರಂಪರ್ಯ ವಿದ್ಯೆಗಳನ್ನು ರಕ್ಷಿಸಿ ಪಾಂಡಿತ್ಯಸಾಧನೆಗೆ ಮತ್ತು ಸಮಾಜ ಸೇವೆಗೆ ವಿಶ್ವ ಕುಂಚಿಟಿಗರ ಪರಿಷತ್ತು ರಾಜ್ಯಮಟ್ಟದ "ಕುಂಚಿಟಿಗ ರತ್ನ"ಪ್ರಶಸ್ತಿಯನ್ನು ವಿಶ್ವ ಕುಂಚಿಟಿಗ ಯುವಶಕ್ತಿ ರಿ. ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಆದ ಶಾಂತ್ ಗುರೂಜಿ (ಖಾದ್ರಿ ಉಗ್ರನರಸಿಂಹಯ್ಯ ನವರ ಮಗ) ಯವರಿಗೆ ನೀಡಿ ಗೌರವಿಸಿದೆ